ಅ, ಉ, ಮ, ಎಂಬ ಮೂರು ಅಕ್ಷರಗಳು ಬಹಳ ವಿದದದಿಂದ ತೆರೆದುಕೊಳ್ಳುತ್ತೆ. ಅ ಅಂದರೆ ಸಂಸ್ಕೃತದಲ್ಲಿ "ಅಲ್ಲ" ಎಂದರ್ಥ. ಅಥವಾ ಇಲ್ಲ ಎಂದರ್ಥ.ಅವನು ಅಸುಂದರ ಅಂದರೆ ಅವನು ಸುಂದರ ಅಲ್ಲ, ಅವನು ಅವಿತ್ತ ಅಂದರೆ ಅವನಲ್ಲಿ ವಿತ್ತ ಇಲ್ಲ ಎಂದು ಅರ್ಥ.ಭಗವಂತ 'ಅ' ಅಂದರೆ ಭಗವಂತ "ಅಲ್ಲ" ಎಂದರ್ಥ. ಹಾಗಾದರೆ ಯಾವುದು "ಅಲ್ಲ" - 'ನೀನುತಿಳಿದುಕೊಂಡದ್ದು'. ಭಗವಂತ ಅಂದರೆ ನೀನು ಏನನ್ನು.ತಿಳಿದುಕೊಂಡಿದ್ದೀಯೋ ಅದು ಭಗವಂತ ಅಲ್ಲ. ಯಾಕೆಂದರೆ ನಿನ್ನ ತಿಳುವಳಿಕೆಗೆ ಏಟುಕಾದಷ್ತ್ಟು ದೊಡ್ಡ ಸಂಗತಿ ದೇವರು. ಹಾಗಾದರೆ ದೇವರ ಬಗ್ಗೆ ಹೇಗೆ ತಿಳಿದುಕೂಬೇಕು ಅಂದರೆ'only negative intepotetion is possible not possitive. ಉದಾ: ಒಬ್ಬ ಮನುಷ್ಯ ಜೀವಮಾನವೀಡೀ ಕಾಫೀ ಕುಡಿಯಲಿಲ್ಲ ಎಂದು ಕೊಳ್ಳೋಣ. ಅವನಿಗೆ ಕಾಫೀ ಹೇಗಿದೆ ಎಂದು ಹೇಳಬೇಕು ಹೇಗೆ ಹೇಳೋದು? ಕಾಫೀ ಹೇಗಿದೆ ಅಂದ್ರೆ ಚೆನ್ನಾಗಿದೆ, ಚೆನ್ನಾಗಿದೆ ಅಂದ್ರೆ ಹೇಗಿದೆ ಅಂತಾನೆ?.. ಅಲ್ಲಪ್ಪಾ ರುಚಿಯಾಗಿದೆ ಟೇಸ್ಟೀ ಇದೆ ಅಂದ್ರೆ ಯಾವ ಟೈಪಿನ ರುಚಿ ಅಂತಾನೆ?.. .......ಹೇಗೆ ಹೇಳಿದರೆ ಅವನಿಗೆ ಕಾಫೀ taste ತಿಳಿಯಲು ಸಾದ್ಯ? ಆವ ಶಬ್ದದಿಂದ explain ಮಾಡಿದ್ರೆ ಅವನಿಗೆ ಕಾಫೀ ರುಚಿ ಗೊತ್ತಗೋಕೆ ಸಾದ್ಯ. ಒಂದು ನೆನಪಿಟ್ಟುಕೊಳ್ಳಿ .... ನಮಗೆ ಗೊತ್ತಿಲ್ಲದ ಸಂಗತಿಯನ್ನು we cannot explain or communicate through words. ಶಬ್ದದ ಮೂಲಕ ಹೇಳೂಕೆ ಬರಲ್ಲ. ನಮಗೆ ಗೊತ್ತಿರುವ ವಸ್ತುವನ್ನು ಶಬ್ದ ನೆನಪಿಸುತ್ತದೆ, ನಮಗೆ ಗೊತ್ತಿಲ್ಲದನ್ನ ಶಬ್ದದ ಮೂಲಕ ನೆನಪಿಸಾಲಿಕ್ಕೆ, ವಿವರಿಸಲಿಕ್ಕೆ ಬರುವುದಿಲ್ಲ. ಇದು ಶಬ್ದದ ಲಿಮಿಟೇಷನ್. ಹಾಗಾದರೆ ನಮಗೆ ಗೊತ್ತಿಲ್ಲದೇ ಇದ್ದ ದೇವರನ್ನು ಶಬ್ದದ ಮೂಲಕ ಹೇಳುವುದು ಹೇಗೆ? ಉಪನಿಷತ್ತಿನ ದೊಡ್ಡ ಸಮಸ್ಯೆ ಎಂದರೆ ಶಬ್ದದ ಮೂಲಕ ಹೇಳೂಕೆ ಆಗದ ಸಂಗತಿಯನ್ನು ಶಬ್ದದ ಮೂಲಕವೇ ಇನ್ನೊಬ್ಬರಿಗೆ ತಿಳಿಸುವ ಪ್ರಯತ್ನವೇ ಉಪನಿಷತ್. ಇದು ಬಹಳ defficult task. ಈ ಉಪನಿಷತುಗಳು ಏನುಮಾಡುತ್ತವೆ ಅಂದರೆ ಅದು ದೇವರನ್ನು ತೋರಿಸುವುದಿಲ್ಲ, ನಮ್ಮನ್ನು ನಮ್ಮ ಪರಿಚಿತವಾದಂತಹ ಗರ್ಭಗುಡಿಯ ಹತ್ತಿರ ಕರೆದುಕೊಂಡು ಹೋಗುತ್ತದೆ. ಗರ್ಭಗುಡಿಯ ಒಳಗೆ ಹೋಗಿ ದೇವರನ್ನ ನಾವೇ ನೋಡಬೇಕು. ಅದಕ್ಕೆ ಶಬ್ದದ ಮೂಲಕ ಒಂಡೇ ಒಂದು ಮಾರ್ಗ ಎಂದರೆ ಕಾಫೀ ಹೇಗಿದೆ ಅಂದ್ರೆ ನೀನು ಕಷಾಯ ಕುಡಿದಿದ್ದಿಯಾ? ಅದರ ಹಾಗಿಲ್ಲ . ನೀನು ಟಿ ಕುಡಿದಿದ್ದಿಯಾ? ಅದರ ಹಾಗಿಲ್ಲ......... ಅವನಿಗೆ ಯಾವುದು ಗೊತ್ತಿದೆಯೋ ಅದರ ಹಾಗಿಲ್ಲ ಎಂದು ಹೇಳಬಹುದು ಹೊರತು, ಅದನ್ನ ಪರಿಚಯಿಸಲಿಕ್ಕಾಗುವುದಿಲ್ಲ. ಅದನ್ನು ಅವನೆ ನೋಡಿ ಅಥವಾ ಅವನೆ ಕಾಫೀ ಕುಡಿದು ತಿಳಿದುಕೋಬೇಕು.
ಉದಾ: ನಾನು ಒಬ್ಬ ದೇವರನ್ನ ಸಾಕ್ಷಾತ್ಕಾರ ಮಾಡಿಕೊಂಡುಕೂತೆ..ನಾನು ದೇವರನ್ನ ಕಂಡ ವ್ಯಕ್ತಿ ಅಂತ ಇಟ್ಟುಕೊಳ್ಳೋಣ... ಒಬ್ಬ ನಾಸ್ತಿಕ ಬಂದು ದೇವರು ಹೇಗಿದ್ದಾನೆ ಹೇಳಿ ಅಂತ ಕೇಳಿದರೆ ನಾನು ಏನೂಂತ ಹೇಳೋದು? " ನತತ್ರ ಚಕ್ಶುರ್ಗಛಥಿ ನವಾ ಗಚ್ಛಾತಿ ನವಾ ಮನಹ ನವಿದ್ವಾನ್ನ ವಿಜಾನೀವ ಯತೈದು ಧನುಶಿಶ್ಯಾಥ್" – ಇದು ಅಪರೋಕ್ಷಜ್ಯಾನಿಗಳ ಸಂಕಟ. ಒಬ್ಬ ಅಪರೋಕ್ಷ ಜ್ಯಾನಿಯ ಹತ್ತಿರ ಒಬ್ಬ ನಾಸ್ತಿಕ ಬಂದು' ದೇವರು ಇದ್ದಾರೆ ತೋರಿಸಿ ನೋಡೋಣ' ಅವರು ಏನು ಮಾಡಬೇಕು? ಅದಕ್ಕೆ ಆವ್ರು ಹೇಳ್ತಾರೆ - 'ಅಪ್ಪಾ... ದೇವರನ್ನು ತೋರಿಸಿ ಅಂತಿಯಲ್ಲ, ನಮ್ಮ ಮನೆಯ ಹಾಸುವನ್ನು ತೋರಿಸಿ ಅಂದ್ರೆ ಅದರ ಕೊಡು ಹಿಡಿದು ತೋರಿಸಬಹುದು, ಕಣ್ಣಿಗೆ ಕಾಣದ ಸಂಗತಿಯನ್ನ ತೋರಿಸಿ ಅಂತಿಯಲ್ಲ..... ನಾನು ಒಂದು ಕೇಳಲೇನು? ಆಕಾಶ ತೋರಿಸು ನೋಡೋಣ ಆಕಾಶದಲ್ಲಿ ಹಗಲು ಹೊತ್ತಿನಲ್ಲಿ ಚಂದ್ರನ ತೋರಿಸು, ನಕ್ಷತ್ರ ತೋರಿಸು.. .ಇಲ್ಲ ಅಂತೀಯ ರಾತ್ರಿ ಬಾ ತೋರಿಸುತ್ತೇನೆ. ಹಾಗಾದರೆ ಕೆಲವನ್ನು ಕಾಣಬೇಕಾದರೆ ಒಂದು ಕಾಲ ಬರಬೇಕು ,ನಿನಗೆ ದೇವರನ್ನು ಕಾಣೊ ಕಾಲ ಬರಲಿಲ್ಲಪ್ಪಾ- 'ನತತ್ರ ಛಕ್ಶುರ್ಗಛಥಿ'.. ನಾನು ದೇವರನ್ನ ಕಂಡಿದ್ದೇನೆ ಆದರೆ ನಿನ್ನ ಕಣ್ಣು ಅದನ್ನ ಕಾಣಲಾರದು' ' ಸರಿ ಹಾಗಾದರೆ ನೀವು ಕಂಡಿದ್ದೀರಲ್ಲವಾ ಹೇಗಿದೆ ಹೇಳಿ ನೋಡೋಣ –ಅಂದರೆ "ನವಾಗಚಥಿ" words canot explain it. ಯಾಕೆಂದರೆ ನನ್ನ ಶಬ್ದಗಳು ನಿನಗೆ ಅರ್ಥ ಆಗಬೇಕೆಂದರೆ ನೀನು ಅದನ್ನ ತಿಳಿದು ಕೊಂಡಿರಬೇಕು. ಆದ್ದರಿಂದ ಯಾರಿಗೆ ಭಗವಂತನ ಅರಿವಿಲ್ಲವೂ ಅವರಿಗೆ ಭಗವಂತನ ಬಗ್ಗೆ ಹೇಗೆ ಹೇಳಿದರೂ ಅದು ಉಪಯೋಗವಿಲ್ಲ. ಅಲ್ಲದೇ ಭಗವಂತನ ಬಗ್ಗೆ ಎಷ್ಟೂಂತ ಹೇಳಿದರೂ ಅದು ಮುಗಿಯುವಂತದುಅಲ್ಲ. ಅದು ಅನಂತ. ಸರಿ ಹಾಗಾದರೆ ಲಾಜಿಕ್ನಲ್ಲಿ ಹೇಳಿ ನೋಡೋಣ ಅಂದರೆ -" ನವೋ ಮನಹ"- logic ದೇವರನ್ನ ಪ್ರೂವೆ ಮಾಡುವುದಿಲ್ಲ. ಆದರೆ logic ನಿಂದ ದೇವರನ್ನ disprove ಮಾಡೋಕೂ ಬರಲ್ಲ naither you can proove, nor you can disproove god. ಲಾಜಿಕ್ ಅಂದರೆ ನಮಗೆ ಗೊತ್ತಿರುವ ವಿಷಯದ ಬಗ್ಗೆ ಮಾತ್ರ, ಗೊತಿಲ್ಲದ ವಿಷಯದ ಬಗ್ಗೆ ನಾಮ ತರ್ಕ ಮಾಡೂಕೆ ಬರುತ್ತಾ?
" ನೈಶೆ ತರ್ಕೆನ ಮಾತಿ ರಾಪನೆಯ" ಬಹಳ ಸ್ಪಷ್ಟವಾಗಿ ಹೇಳ್ತಾರೆ ಶಾಸ್ತ್ರಕಾರರು. ನಿಮ್ಮ ತರ್ಕದಿಂದ ದೇವರನ್ನ ಪ್ರೂವು ಮಾಡೋಕೋ ಬರಲ್ಲ, disprove ಮಾಡೋಕೂ ಬರಲ್ಲ, ತಕೊಂದೋಗಿ ನಿಮ್ಮ ತರ್ಕನ ಅಂತಾರೆ. ಅದಕ್ಕೆ ಅಪರೋಕ್ಷ ಜ್ಞಾನಿ ಹೇಳುತ್ತಾನೆ " ನತತ್ರ ಛಕ್ಶುರ್ಗಛಥಿ ನವಾ ಗಛಥಿ ನವಾ ಮಾನಹ "- ಶಬ್ದವಿಲ್ಲ, ಪ್ರತ್ಯಕ್ಷವಿಲ್ಲ, ಆಗಮವಿಲ್ಲ. ಅಂದರೆ ಒಟ್ಟಿನಲ್ಲಿ ನಿಮಗೆ ಹೇಳೂಕೆ ಆಗುವುದಿಲ್ಲ ಅಲ್ಲವೇ, ಸರಿ ನಿಮಗಾದರೂ ಗೊತಿದೆಯಾ ದೇವರು ಅಂದರೆ ಏನು ಎಂಬುದು?- "ನಾವಿದ್ವಾನ್" ನಮಗೂ ಕೂಡ ಗೊತ್ತಿಲ್ಲಪ್ಪಾ ದೇವರು ಅಂದ್ರೆ ಏನು ಎಂಬುದು? ನಾವು ದೇವರನ್ನ ಕಂಡಾಗ ನಮಗೆ ತಿಳಿದದ್ದು ಏನು ಗೊತ್ತಾ? – ದೇವರು ಅಂದ್ರೆ ಏನೂಂತ ನಮಗೆ ಗೊತ್ತಿಲ ಅನ್ನುವುದು ಗೊತ್ತಾಯಿತು .ಅಷ್ಟೇ ಏನೋ ಕಂಡುದ್ಡೇವೆ ಆದರೆ : ನವಿಜಾನೀವ ಯತೈತು ಧನುಶಿಶ್ಯತಿ" ಅದನ್ನು ನಿಮಗೆ ಹೇಗೆ ವಿವರಿಸಬೇಕು, ಹೇಗೆ ವಿವರಿಸಿ ಹೇಳಿದರೆ ನಿಮಗೆ ಅರ್ಥ ಆದೀತು ಎಂಬುದೇ ನಮ್ಮ ಚಿಂತೆ, - ನೋಡಿ ಏನು ಚಟಪತಿಕೆ ಒಬ್ಬ ಜ್ಞಾನಿಯದ್ದು, ಹಾಗಾದರೆ ಏನು ನಿಮ್ಮ ಒಟ್ಟು ಮಾತೇನು? ಅಂದ್ರೆ- ಅವರು ಹೇಳ್ತಾರೆ “don’t deny my experience through your non experience try to experience it.”"ನಮ್ಮ ಅನುಭವವನ್ನ ನಿಮ್ಮ ಅನಾನುಭವದಿಂದ ಅಲ್ಲಗಳೆಯಬೇಡಿ,ನೀವು ಅನುಭವಿಸಲಿಕ್ಕೆ ಪ್ರಯತ್ನಮಾಡಿ. ಅನುಭವಗಳಿಗೆ ಸಿಗುವ ಸಂಗತಿಗಳನ್ನು ಸುಮ್ನೇವಾದ ಮಾಡಿ ಜೀವನ ವ್ಯರ್ಥಮಾಡಬೇಡ, ಕಾಫೀ ಹೇಗಿದೆ ಅಂತ ವಾದಮಾಡಿಹೇಳೋಕೆ ಬರೋಲ್ಲ ದೇವರ ಬಗ್ಗೆ ಏನು ವಾದ ಮಾಡುತ್ತಿಯ? Try to experience it.
ಗಾಯತ್ರಿಚಿಂತನ ಮುಂದುವರಿಯುತ್ತದೆ..................
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ